Skill India

Skill India

Skill India

ಧಾರವಾಡದಲ್ಲಿ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ವಿಭಾಗೀಯ ಮಟ್ಟದ ಉದ್ಯೋಗಾಧಾರಿತ ಕಂಪ್ಯೂಟರ್ ಕೌಶಲ ತರಬೇತಿ

ಧಾರವಾಡ ದ್ಲಲಿ ನಡೆದ ವಿಭಾಗೀಯ ಮಟ್ಟದ ತರಬೇತಿ

November 3, 2023

 ಧಾರವಾಡದಲ್ಲಿ  ರಾಷ್ಟ್ರೀಯ  ಕಂಪ್ಯೂಟರ್ ಸಾಕ್ಷರತಾ ಸಮಿತಿಯ  ವಿಭಾಗೀಯ ಮಟ್ಟದ ಉದ್ಯೋಗಾಧಾರಿತ ಕಂಪ್ಯೂಟರ್ ಕೌಶಲ ತರಬೇತಿ

image

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ರಾಜ್ಯದ ವಿಭಾಗೀಯ ಮಟ್ಟದ ಕಾರ್ಯಾಗಾರವು ಧಾರವಾಡ  ನಗರದ ಸ್ವಾಗತ್ ಕಾಂಪ್ಲೆಕ್ಸ್ ನಲ್ಲಿ ಇರುವ ಸಮಿತಿಯ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು. ವಿವಿಧ ಕೇಂದ್ರಗಳ ವ್ಯವಸ್ಥಾಪಕರು, ಅಧ್ಯಾಪಕರ  ಸೇರುವಿಕೆ ಹಾಗೂ ಸಮಿತಿಯ ಸಂಪನ್ಮೂಲ ವ್ಯಕ್ತಿಗಳು ಅವರಿಗೆ ತರಬೇತಿ ನೀಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.